ಕರೋನ ಆಸ್ಟ್ರೇಲಿಸ್ಗೋಳದಲ್ಲಿಯ 88 ನಕ್ಷತ್ರ ಪುಂಜಗಳ ಪೈಕಿ ಒಂದು (ದಕ್ಷಿಣ ಕಿರೀಟ). ಇದರ ವ್ಯಾಪ್ತಿ ವಿಶುವದಂಶ 17ಗಂ. 55ಮಿ. - 19ಗಂ. 15ಮಿ. ಮತ್ತು ಘಂಟಾವೃತ್ತಾಂಶ 37 ಡಿಗ್ರಿ -46 ಡಿಗ್ರಿ ದ. ಧನೂರಾಶಿಯ ಪಕ್ಕದಲ್ಲಿದೆ. ಇದರ ನಕ್ಷತ್ರಗಳ ಅಳವಡಿಕೆ ವೃತ್ತ ಕಂಸ ಸಾಕಾರದಲ್ಲಿದೆ. ಈ ಪುಂಜವನ್ನು ಬರಿಗಣ್ಣಿನಿಂದ ಗುರುತಿಸುವದು ಕಷ್ಟ. * == ಬಾಹ್ಯ ಸಂಪರ್ಕಗಳು == : 2012-03-03 ವೇಬ್ಯಾಕ್ ಮೆಷಿನ್ ನಲ್ಲಿ.